ನೊಬೆಲ್ ಪ್ರಶಸ್ತಿಗೆ ಪಾತ್ರರಾದ ವಿಜ್ಞಾನಿಗಳು

0
616

2019 ರ ಸಾಲಿನ ನೊಬೆಲ್ ಪ್ರಶಸ್ತಿ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮೊದಲ ದಿನದಂದು ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ. ವಿಲಿಯಮ್ ಜಿ ಕೀಲಿನ್ ಜೂನಿಯರ್, ಸರ್ ಪೀಟರ್ಜಿ ರಾಜ್ ಕ್ಲಿಫ್ ಸೇರಿದಂತೆ ಗ್ರೆಗ್ ಎಲ್ ಸಮೆಂಜಾ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಆಮ್ಲಜನಕರ ಅನುಸಾರವಾಗಿ ಜೀವಕೋಶಗಳು ಹೇಗೆ ಹೊಂದುಕೊಳ್ಳುತ್ತದೆ ಹಾಗು ಅದಕ್ಕೆ ಹೇಗೆ ಸ್ಪಂದಿಸುತ್ತದೆ ಎನ್ನುವ ಸಂಶೋದೆಯನ್ನು ಈ ಮೂವರು ವಿಜ್ಞಾನಿಗಳು ಮಾಡಿದ್ದಾರೆ. ಅನೀಮಿಯಾ, ಕ್ಯಾನ್ಸರ್ ಮತ್ತು ಇನ್ನಿತರ ರೋಗಗಳನ್ನು ಗುಣಪಡಿಸುವ ಲಕ್ಷಣಗಳನ್ನು ಈ ಸಂಶೋಧನೆಯು ಇದು ಹೊಂದಿರುತ್ತದೆ ಎಂದು ನೊಬೆಲ್ ಪ್ರಶಸ್ತಿ ಅಕಾಡೆಮಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

110 ನೊಬೆಲ್ ಪ್ರಶಸ್ತಿಯನ್ನು ನೀಡುತ್ತ ಬಂದಿದ್ದಾರೆ

ನೊಬೆಲ್ ಪ್ರಶಸ್ತಿಯ ಅಕಾಡೆಮಿ ಅವರು ಸುಮಾರು 65 ಕೋಟಿ ಹಣವನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. 19001 ರಿಂದಾನು ವೈದ್ಯಕೀಯ ಮತ್ತು ಫಿಸಿಯೋಲಾಜಿ ಕ್ಷೇತ್ರದಲ್ಲಿ ಈ ವರ್ಷವನ್ನು ಸೇರಿಸಿ ಒಟ್ಟಾರೆ 110 ನೊಬೆಲ್ ಪ್ರಶಸ್ತಿಯನ್ನು ನೀಡುತ್ತ ಬಂದಿದ್ದಾರೆ. ಈ ಪ್ರಶಸ್ತಿಯ ಸಮಾರಂಭ ಆಗಸ್ಟ್ 14 ರ ವರೆಗೂ ಮುಂದುವರೆಸಲಾಗಿದೆ. ಆಗಸ್ಟ್ 12 ಮತ್ತು 13 ಹೊರತು ಪಡಿಸಿ ಇನ್ನುಳಿದ ದಿನಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 19 ನೇ ಶತಮಾನದವರೆಗೂ ಬದುಕಿದ್ದ ಆಲ್ಫ್ರೆಡ್ ಎನ್ನುವ ವಿಜ್ಞಾನಿಯ ನೆನಪಿನಲ್ಲಿ ಈ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.

ಭಾರತ ದೇಶದಿಂದ ರವೀಂದ್ರನಾಥ್ ಠಾಗೂರ್, ಸಿ ವಿ ರಾಮನ್, ಮದರ್ ತೆರೆಸಾ

ಭಾರತ ದೇಶದಿಂದ ರವೀಂದ್ರನಾಥ್ ಠಾಗೂರ್, ಸಿ ವಿ ರಾಮನ್, ಮದರ್ ತೆರೆಸಾ. ಇನ್ನು 2014 ರಲ್ಲಿ ಕೈಲಾಶ್ ಸತ್ಯಾರ್ಥಿ ಎನ್ನುವವರು ಶಾಂತಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

LEAVE A REPLY

Please enter your comment!
Please enter your name here