Home Tags Ranganaayaka

Tag: ranganaayaka

ರಾಜ್ ಕುಮಾರ್ ಅವರನ್ನು ನೆನೆಯುತ್ತ ನವರಸನಾಯಕ ಹೇಳಿದ ಈ ಮಾತುಗಳು ನಿಜಕ್ಕೂ ಅದ್ಬುತ

ಬಹಳ ವರ್ಷಗಳ ಹಿಂದೆ ಜಗ್ಗೇಶ್ ಮತ್ತು ಗುರು ಪ್ರಸಾದ್ ನಡುವೆ ಬಿರುಕು ಉಂಟಾಗಿತ್ತು. ಆದರೆ ಹಳೆ ದ್ವೇಷವನ್ನು ಮರೆತು ಇಬ್ಬರು ಒಟ್ಟಿಗೆ ಸಿನಿಮಾವನ್ನು ಮಾಡುತ್ತಿದ್ದಾರೆ, ಇದರ ಬಗ್ಗೆ ಜಗ್ಗೇಶ್ ಅವರು ಈಗ ಪ್ರತಿಕ್ರಿಯಿಸಿದ್ದಾರೆ....

ಒಂದು ಚಿತ್ರದಿಂದ ಒಂದಾದ ನಟ ಮತ್ತು ನಿರ್ದೇಶಕ, ಗುರುವಿಗೆ ಫುಲ್ ಮಾರ್ಕ್ಸ್ ಕೊಟ್ಟ ಶಿಷ್ಯ

ಬಹಳ ವರ್ಷಗಳ ನಂತರ ಮತ್ತೊಮ್ಮೆ ಗುರು ಪ್ರಸಾದ್ ಮತ್ತು ಜಗ್ಗೇಶ್ ಅವರ ಕಾಂಬಿನೇಶನ್ ನಲ್ಲಿ ರಂಗನಾಯಕ ಚಿತ್ರ ಬರುತ್ತಿರುವ ವಿಷಯ ನಿಮಗೆಲ್ಲ ಗೊತ್ತೆ ಇದೆ. ಹೌದು. ಈಗ ರಂಗನಾಯಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ....

ಬಹಳ ವರ್ಷಗಳ ನಂತರ ಮತ್ತೆ ಒಂದಾದ ಚಿತ್ರರಂಗದ ಮಾಂತ್ರಿಕ ಜೋಡಿ

ಸದ್ಯಕ್ಕೆ ನವರಸ ನಾಯಕ ಜಗ್ಗೇಶ್ ಅವರು ಬ್ಯಾಕ್ ಟು ಬ್ಯಾಕ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಕಿರುತೆರೆಯಲ್ಲು ನವರಸನಾಯಕ ಮಿಂಚುತ್ತಿದ್ದು, ಈಗ ಮತ್ತೊಂದು ಚಿತ್ರಕ್ಕೆ ಹಸಿರು ಚಿಹ್ನೆಯನ್ನು ನೀಡಿದ್ದಾರೆ. ಗುರುಪ್ರಸಾದ್ ಮತ್ತು ಜಗ್ಗೇಶ್...

MOST POPULAR

HOT NEWS